This is not Fitness challenge , Bengaluru Kurubarahalli residents throw Ragi Mudde (Ragi ball) challenge to chief minister HD Kumaraswamy and minister Zameer Ahmed Khan.
ದೇಶದಾದ್ಯಂತ ಹಮ್ ಫಿಟ್ ತೋ ಇಂಡಿಯಾ ಫಿಟ್ ಹ್ಯಾಶ್ ಟ್ಯಾಗ್ ನಲ್ಲಿ ಎಲ್ಲಲ್ಲೂ ಫಿಟ್ನೆಸ್ ಚಾಲೆಂಜ್ ನಡೆಯುತ್ತಿದ್ದರೆ, ಬೆಂಗಳೂರಿನ ಕುರುಬರಹಳ್ಳಿಯ ನಿವಾಸಿಗಳು ಮುಖ್ಯಮಂತ್ರಿಗಳಿಗೆ ಹೊಸ ಚಾಲೆಂಜ್ ಒಡ್ಡಿದ್ದಾರೆ!